ಸಿಎಫ್ ಸಿಐಸಿಐ ಲಿಮಿಟೆಡ್ ಸುಳ್ಯ ಶಾಖೆಯಲ್ಲಿ ಓಣಂ ಆಚರಣೆ

0

ಸುಳ್ಯದ ಶ್ರೀರಾಮ್ ಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ
ದ ಸೆಂಟ್ರಲ್ ಫೈನಾನ್ಸಿಯಲ್ ಕ್ರೆಡಿಟ್ & ಇನ್ವೆಸ್ಟ್ಮೆಂಟ್ ಕೋ ಆಪರೇಟಿವ್ ಇಂಡಿಯಾ ಲಿಮಿಟೆಡ್
(ಸಿಎಫ್ ಸಿಐಸಿಐ ಲಿಮಿಟೆಡ್) ವತಿಯಿಂದ ಸೆ.14 ರಂದು ಕಚೇರಿಯಲ್ಲಿ ಆಕರ್ಷಕ ಪೂಕಳಂ ಹಾಕಿ ಓಣಂ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಬಂಧಕರಾದ ಶ್ರೀಮತಿ ಕೃತಿ ಎನ್ ಕೆ, ಮತ್ತು ಸಿಬ್ಬಂದಿಗಳಾದ ಶಿವಕುಮಾರ್, ಶ್ರೀಮತಿ ವೃದ್ಧಿ ಕೆ ಎಂ ಪಾಲ್ಗೊಂಡರು.

ಇದರ ಸಹ ಸಂಸ್ಥೆಯಾದ ಎಸ್ ವಿ ಎಲ್ ಶಾಖೆಯ ಪ್ರಬಂಧಕರಾದ ಸಂದೀಪ್ ಗೌಡ, ಸಿಬ್ಬಂದಿಗಳಾದ ನವರಾಜ ಕೆ ಜೆ, ಸುದೇಶ್, ಧನುಷ್ ಇವರು ಪಾಲ್ಗೊಂಡರು.