ಕಾವೇರಿ ಕೊಳಚಿಪ್ಪು ನಿಧನ

0

ಕಲ್ಮಡ್ಕ ಗ್ರಾಮದ ಕೊಳಚಿಪ್ಪು ದಿ. ಪುಟ್ಟಣ್ಣ ನಾಯ್ಕರ ಪುತ್ರಿ ಕಾವೇರಿಯವರು ಅಸೌಖ್ಯದಿಂದ ಸೆ. 14ರಂದು ನಿಧನರಾದರು. ಇವರಿಗೆ 85 ವರ್ಷ ವಯಸ್ಸಾಗಿತ್ತು.

ಮೃತರು ಓರ್ವ ಸಹೋದರ ಭೀಮ ನಾಯ್ಕ, ಓರ್ವ ಸಹೋದರಿ ಸುಬ್ಬಮ್ಮ ಸೇರಿದಂತೆ ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.