ಸುಳ್ಯದ ಸೆಲ್ ಹೌಸ್ ನಲ್ಲಿ ಐ ಫೋನ್ 16 ಪ್ಲಸ್ ಮತ್ತು ಐಪೋನ್ 16 ಮಾರುಕಟ್ಟೆಗೆ ಬಿಡುಗಡೆ

0

ಸುಳ್ಯದ ಸೆಲ್ ಹೌಸ್ ಮೊಬೈಲ್ ಮಳಿಗೆಯಲ್ಲಿ ಐ ಫೋನ್ 16 ಪ್ಲಸ್ ಮತ್ತು ಐ ಪೋನ್ 16 ಮಾರುಕಟ್ಟೆಗೆ ಬಿಡುಗಡೆಗೊಂಡಿತು.

ಪ್ರಥಮ ಗ್ರಾಹಕರಾದ ಕೌಶಿಕ್ ಅಡ್ಪಂಗಾಯ(ಗೋರಡ್ಕ) ಮತ್ತು ಅಶ್ರಪ್ ಸುಳ್ಯ ರಿಗೆ ಹಸ್ತಾಂತರಿಸಲಾಯಿತು.
ಐ ಪೋನ್ ಪ್ಲಸ್ ಸುಳ್ಯದಲ್ಲಿಯೇ ಪ್ರಥಮವಾಗಿ ನಮ್ಮ ಮಳಿಗೆಯಲ್ಲಿ ಬಿಡುಗಡೆಗೊಂಡಿದೆ.
ಎಲ್ಲಾ ಮೊಬೈಲ್ ಗಳಿಗೂ 0 % ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.