ಗ್ಯಾಸ್ ಬಳಕೆದಾರರು ಇಕೆವೈಸಿ ಹಾಗೂ ಬಿಎಸ್ ಸಿ ಮಾಡಿಸಲು ರೈ ಇಂಡೆನ್ ಸಂಸ್ಥೆಯವರ ಸೂಚನೆ

0

ಗ್ಯಾಸ್ ನ್ನು ಪಡೆಯುವಾಗ ಡಿಎಸಿ ಕಡ್ಡಾಯವಾಗಿ ನೀಡಬೇಕು ಮತ್ತು ಇಕೆವೈಸಿ ಹಾಗೂ ಬಿಎಸ್ ಸಿ ಮಾಡಲು ಬಾಕಿ ಇದ್ದವರು ಗ್ಯಾಸ್ ಪೂರೈಕೆ ಮಾಡುವ ವಾಹನದ ಚಾಲಕರು ಅಥವಾ ಡೆಲಿವರಿ ಬಾಯ್ ಜೊತೆಮಾಡಿಕೊಳ್ಳಬಹುದು. ಇಲ್ಲವಾದಲ್ಲಿ ನಮ್ಮ ಕಚೇರಿಗೆ ಬಂದು ಮಾಡಿಸಿಕೊಳ್ಳಬಹುದು. ಇಕೆವೈಸಿ ಮಾಡಿಸಿಕೊಳ್ಳದಿದ್ದಲ್ಲಿ ಗ್ಯಾಸ್ ಪೂರೈಕೆ ಸ್ಥಗಿತಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ರೈ ಇಂಡೇನ್ ಗ್ಯಾಸ್ ಕಚೇರಿಯನ್ನು ಸಂಪರ್ಕಿಸಬಹುದು.