ನಾಳೆ ಸುಳ್ಯದಲ್ಲಿ ಸೆಲ್ ಹೌಸ್ ನ ಸಹಸಂಸ್ಥೆ ಮೊಬೈಲ್ ಮಾಸ್ಟರ್ ಶುಭಾರಂಭ

0


ಸುಳ್ಯದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಎದುರು ಆವಂತಿ ಕೆಫೆ ಹೋಟೆಲ್ ನ ಬಳಿ ಮೊಬೈಲ್ ಮಾಸ್ಟರ್ ಮೊಬೈಲ್ ಸೇಲ್ಸ್ ಮತ್ತು ಸರ್ವಿಸ್ ಮಳಿಗೆ ಅ.10ರಂದು ಶುಭಾರಂಭಗೊಳ್ಳಲಿದೆ.


ಸುಳ್ಯದಲ್ಲಿ ಮೊಬೈಲ್ ಉದ್ಯಮದಲ್ಲಿ ಜನಪ್ರಿಯತೆಯನ್ನು ಗಳಿಸಿರುವ ಸೆಲ್ ಹೌಸ್ ಮೊಬೈಲ್ 14ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಶುಭ ಸಂದರ್ಭದಲ್ಲಿ ಅದರ ಸಹಸಂಸ್ಥೆಯಾಗಿ ಮೊಬೈಲ್ ಮಾಸ್ಟರ್ ಶುಭಾರಂಭಗೊಳ್ಳಲಿದೆ.


ನಾಳೆ ಬೆಳಿಗ್ಗೆ 10 ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ನೂತನ ಮಳಿಗೆ ಶುಭಾರಂಭಗೊಳ್ಳಲಿದ್ದು,ಶುಭಾರಂಭದ ನಿಮಿತ್ತ ಗ್ರಾಹಕರಿಗಾಗಿ ವಿಶೇಷ ಆಫರ್ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.