ಅಯ್ಯಪ್ಪ ಮೋಟಾರ್ ವರ್ಕ್ ನಲ್ಲಿ ಆಯುಧಪೂಜೆ

0

ಸುಳ್ಯದ ಮೆಸ್ಕಾಂ ಬಳಿ ಇರುವ ಲೊಕೇಶ್ ದೊಡ್ಡತೋಟ ಮಾಲಕತ್ವದ ಅಯ್ಯಪ್ಪ ಮೋಟಾರ್ ವರ್ಕ್ ನಲ್ಲಿ ಪುರೋಹಿತ ಪ್ರವೀಣ್ ರವರ ನೇತೃತ್ವದಲ್ಲಿ ಆಯುಧಪೂಜೆಯು ಅ.12 ರಂದು ನಡೆಯಿತು.
ಈ ಸಂದರ್ಭದಲ್ಲಿ ಸಿಬ್ಬಂದಿಗಳು,ಗ್ರಾಹಕರು, ಮನೆಯವರು ಉಪಸ್ಥಿತರಿದ್ದರು.