ಭೂಮಿಕಾ ಎಂಟರ್ ಪ್ರೈಸೆಸ್ ಸುಳ್ಯ ಹಳೆ ಬಸ್ ನಿಲ್ದಾಣದ ಎಂ.ಯಸ್. ಟವರ್ಸ್ ನ ಮೊದಲನೇ ಮಹಡಿಗೆ ಸ್ಥಳಾಂತರ

0

ಸುಳ್ಯದ ಜ್ಯೋತಿ ಸರ್ಕಲ್ ಬಳಿ ಇದ್ದ ಅಡಿಟರ್ ಹಾಗೂ ಟ್ಯಾಕ್ಸ್ ಕನ್ಸಲ್ಟೆಂಟ್ ಬಾಲಕೃಷ್ಣ ನಡುಗಲ್ಲುರವರ ತೆರಿಗೆ ಸಲಹಾಗಾರರ ಕಚೇರಿ ಭೂಮಿಕಾ ಎಂಟರ್ ಪ್ರೈಸೆಸ್ ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿಯ ಎಂ.ಯಸ್ ಟವರ್ಸ್ ನ ಮೊದಲನೇ ಮಹಡಿಗೆ ಸ್ಥಳಾಂತರಗೊಂಡಿದೆ. ಸಂಸ್ಥೆಯಲ್ಲಿ ಜಿ.ಎಸ್.ಟಿ, ಇನ್ಕಮ್ ಟ್ಯಾಕ್ಸ್ , ಕಂಪನಿ ಲಾ, ಸಬ್ಸಿಡಿ ಲೋನ್ಸ್, ಟ್ಯಾಕ್ಸ್, ಟಿಡಿಎಸ್, ಪಿ.ಎಫ್, ಇ.ಎಸ್.ಐ ಸೇರಿದಂತೆ ಎಲ್ಲಾ ರೀತಿಯ ನಾಗರಿಕ ಸೇವೆಗಳು, ಆನ್ ಲೈನ್ ಕೆಲಸಗಳನ್ನು ಮಾಡಿಕೊಡಲಾಗುವುದೆಂದು ಸಂಸ್ಥೆಯ ಮಾಲಕರಾದ ಬಾಲಕೃಷ್ಣ ನಡುಗಲ್ಲು ತಿಳಿಸಿದ್ದಾರೆ.