ಅ.16 ರಂದು ಗಾಂಧಿನಗರ ಪಯಸ್ವಿನಿ ಸರ್ವಿಸ್ ಸ್ಟೇಷನ್ ನಲ್ಲಿ ಸುವರ್ಣ ಸಂಭ್ರಮಾಚರಣೆ

0

ಸುಳ್ಯದ ಗಾಂಧಿನಗರ ಪಯಸ್ವಿನಿ ಸರ್ವಿಸ್ ಸ್ಟೇಷನ್ ಇದರ 50 ನೇ ವರ್ಷದ ಸುವರ್ಣ ಸಂಭ್ರಮಾಚರಣೆಯು
ಅ.16 ರಂದು ನಡೆಯಲಿರುವುದು.

ಕಳೆದ 50 ವರ್ಷಗಳಿಂದ ಗಾಂಧಿನಗರದಲ್ಲಿ ಹೆಚ್.ಪಿ.ಪೆಟ್ರೋಲ್ ಬಂಕ್ ನಡೆಸಿಕೊಂಡು ಬರುತ್ತಿದ್ದು ಸುವರ್ಣ ಸಂಭ್ರಮದ ಪ್ರಯುಕ್ತ ಇದರ ಸವಿ ನೆನಪಿಗಾಗಿ ಲಕ್ಕಿ ಡ್ರಾವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಪಯಸ್ವಿನಿ ಟೈರ್ ಕೇರ್ ಶಾಪ್ ಹಾಗೂ ಲೂಬ್ ಸ್ಟೇಷನ್ ಶುಭಾರಂಭವಾಗಲಿರುವುದು. ಗ್ರಾಹಕರಿಗೆ
ಎಲ್ಲಾ ತರದ ಆಯಿಲ್ ಖರೀದಿಯ ಮೇಲೆ 40% ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಪಾಲುದಾರರು ತಿಳಿಸಿರುತ್ತಾರೆ.