ಬಾಳೆದಂಡಿನ ಮಧ್ಯದಲ್ಲಿ ಬಾಳೆಗೊನೆ

0

ಗುತ್ತಿಗಾರು ಗ್ರಾಮದ ಅತ್ಯಾಡಿ ವೆಂಕಟ್ ರವರ ಮನೆಯಲ್ಲಿ ಬಾಳೆಗಿಡ ಒಂದು ಬಾಳೆದಂಡಿನ ಮಧ್ಯದಲ್ಲಿ ಬಾಳೆ ಗೊನೆಯೊಂದು ಹಾಕಿ ವಿಸ್ಮಯ ಹುಟ್ಟಿಸಿದೆ.