ಕಾವೇರಿ ಗಾರ್ಮೆಂಟ್ಸ್ ನಲ್ಲಿ ದೀಪಾವಳಿ ಸ್ಪೆಷಲ್ ಆಫರ್

0

ಯಾವುದೇ ಬಟ್ಟೆ ಖರೀದಿಗೆ 10% ಡಿಸ್ಕೌಂಟ್

ಸುಳ್ಯದ ಶ್ರೀರಾಮ ಪೇಟೆಯ ಗೋಪಿಕಾ ಬಿಲ್ಡಿಂಗ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಳ್ಯದ ಅತೀ ದೊಡ್ಡ ವಸ್ತ್ರ ಮಳಿಗೆ ಕಾವೇರಿ ಗಾರ್ಮೆಂಟ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಸ್ಪೆಷಲ್ ಆಫರ್ ನೀಡಲಾಗುತ್ತಿದೆ.

ಅಕ್ಟೋಬರ್ 14 ರಿಂದ ನವಂಬರ್ 5 ರ ತನಕ ಈ ಆಫರ್ ನಡೆಯಲಿದ್ದು ಪ್ರತಿ ಖರೀದಿಗೆ 10% ಡಿಸ್ಕೌಂಟ್ ನೀಡಲಾಗುತ್ತದೆ.

ಇಲ್ಲಿ ಪುರುಷರ , ಮಹಿಳೆಯರ, ಮಕ್ಕಳ ವಸ್ತ್ರಗಳು ಹಾಗೂ ಮದುವೆ , ಗೃಹಪ್ರವೇಶ ಇನ್ನಿತರ ಶುಭ ಕಾರ್ಯಗಳಿಗೆ ಬೇಕಾದ ಉಡುಪುಗಳು ಕಡಿಮೆ ದರದಲ್ಲಿ ದೊರೆಯುತ್ತದೆ.