ಸುಳ್ಯ: ಐಡಿಯಲ್ ಟಿವಿಎಸ್ ನಲ್ಲಿ’ವಿಜಯೋತ್ಸವ ಹಬ್ಬದ ಸಂಭ್ರಮ

0

‘0% ಬಡ್ಡಿ, ಉಚಿತ ಪೆಟ್ರೋಲ್, ಕಾರು, ಬೈಕ್ ಸಹಿತ ಸಾವಿರಾರು ಬಹುಮಾನ ಗೆಲ್ಲಲು ಸುವರ್ಣಾವಕಾಶ

ಸುಳ್ಯದ ಓಡಬಾಯಿಯ
ಕುಂಭಕೋಡು ಕಸ್ತೂರಿ ಕಾಂಪ್ಲೆಕ್ಸ್ ನಲ್ಲಿರುವ ಐಡಿಯಲ್ ಟಿವಿಎಸ್ ಶೋರೂಂನಲ್ಲಿ ದಸರಾ ಮತ್ತು ದೀಪಾವಳಿಯ ಹಬ್ಬದ ಪ್ರಯುಕ್ತ ವಿಜಯವಾಣಿ ದಿನಪತ್ರಿಕೆ ನಡೆಸುತ್ತಿರುವ ವಿಜಯೋತ್ಸವ ಶಾಪಿಂಗ್ ಹಬ್ಬದ ಸಂಭ್ರಮ ನಡೆಯುತ್ತಿದೆ.
ಯಾವುದೇ ಕಂಪನಿಯ ದ್ವಿಚಕ್ರ ವಾಹನಗಳನ್ನು ವಿನಿಮಯ ಮಾಡಿಕೊಂಡು ಹೊಸ
ವಾಹನ ಖರೀದಿಸಬಹುದು. ವಾಹನ ಸರ್ವಿಸ್ ನಲ್ಲೂ ರೂ. 2000 ಮೇಲ್ಪಟ್ಟು ಬಿಲ್ ಆದರೆ ಕೂಪನ್ ಲಭ್ಯವಿದೆ. ಟಿವಿಎಸ್ ದ್ವಿಚಕ್ರ ವಾಹನಗಳಾದ ಅಪಾಚಿ, ಜ್ಯುಪಿಟರ್ 125 ಸಿಸಿ, ಜ್ಯುಪಿಟರ್ 100ಸಿಸಿ, ಎನ್ಟಾರ್ಕ್, ಐಕ್ಯೂಬ್, ರಾಡೆನ್, ಸ್ಪೋರ್ಟ್ ಮೊದಲಾದವುಗಳ ಖರೀದಿಸುವ ಗ್ರಾಹಕರಿಗೆ 0% ಬಡ್ಡಿ ದರದಲ್ಲಿ ಲೋನ್ ವ್ಯವಸ್ಥೆ, ಉಚಿತ ಹೆಲ್ಮೆಟ್ ವ್ಯವಸ್ಥೆಯೂ ಇದೆ. ವಿಜಯವಾಣಿ ಪತ್ರಿಕೆಯ ಅದೃಷ್ಟ ಕೂಪನ್ ಗಳು ಅ.3 ಕ್ಕೆ ಪ್ರಾರಂಭಗೊಂಡು ನ.16ರವರೆಗೆ ನಡೆಯಲಿದ್ದು, ಈ ದಸರಾ ದೀಪಾವಳಿಯ ಸಂದರ್ಭದಲ್ಲಿ ಗ್ರಾಹಕರು ಸುಳ್ಯದ ಐಡಿಯಲ್
ಟಿವಿಎಸ್ ನಲ್ಲಿ ವಾಹನ ಖರೀದಿಸಿ ಬಹುಮಾನಗಳನ್ನು ಗೆಲ್ಲಬಹುದು ಎಂದು ಸಂಸ್ಥೆಯ ಮಾಲಕರಾದ ಕಿರಣ್ ಬಿ.ಜೆ ತಿಳಿಸಿದ್ದಾರೆ. ವಿಜಯವಾಣಿ ವಿಜಯೋತ್ಸವದಲ್ಲಿ ಬಂಪರ್ ಬಹುಮಾನವಾಗಿ ಹ್ಯಾಚ್ ಬ್ಯಾಕ್ ಕಾರು 7, ದ್ವಿಚಕ್ರವಾಹನ 10, 32 ಇಂಚಿನ ಎಲ್.ಇ.ಡಿ ಟಿವಿ 10, ರೆಫ್ರಿಜರೇಟರ್ 10,
ವಾಶಿಂಗ್ ಮೆಶಿನ್ 10, 1 ಗ್ರಾಂ ಚಿನ್ನದ ನಾಣ್ಯ 140, ಸೇಫ್ ಲಾಕರ್ 10, ವೆಟ್ ಡ್ರೈಂಡರ್ 20, 20 ಗ್ರಾಂ ಬೆಳ್ಳಿ ನಾಣ್ಯ 223, ಮಿಕ್ಸರ್ 150, ಟ್ರಾಲಿ ಬ್ಯಾಗ್ 20, ಎಲೆಕ್ಟಿಕ್ ಕ್ ಕೆಟಲ್ 350, ಸ್ಮಾರ್ಟ್ ವಾಚ್ 30, ಇಂಡಕ್ಷನ್ ಸ್ಟವ್ 90, ಹಾಟ್ ಪ್ಲಾಸ್ಟ್ 300, ಪ್ರೆಶರ್ ಕುಕ್ಕರ್ 400, ಪೆಡೆಸ್ಟಲ್ ಪ್ಯಾನ್ 260, ಕಾಪರ್ ಬಾಟಲ್ 470 ಸೇರಿ ಒಟ್ಟು 2500ಕ್ಕೂ ಅಧಿಕ ಬಹುಮಾನಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಗ್ರಾಹಕರಿಗೆ ಕೂಪನ್ ಸಿಗಲಿದ್ದು, ಡ್ರಾ ಮೂಲಕ ಅದೃಷ್ಟಶಾಲಿಗಳ ಆಯ್ಕೆ ನಡೆಯಲಿದೆ.