ಬೆಳ್ಳಾರೆ ಪೊಲೀಸ್ ಠಾಣೆಗೆ ಕಾನ್ಸ್ ಟೇಬಲ್ ಆಗಿ ದೇಮಪ್ಪಾ ಆರ್.ಕೆ

0

ಕಾರ್ಕಳ ಎ.ಎನ್.ಎಫ್.ನಲ್ಲಿ ಕರ್ತವ್ಯವದಲ್ಲಿದ್ದ ದೇಮಪ್ಪಾ ಆರ್.ಕೆ.ಯವರು ಬೆಳ್ಳಾರೆ ಪೊಲೀಸ್ ಠಾಣೆಗೆ ಕಾನ್ಸ್ ಟೇಬಲ್ ಆಗಿ ಅ.07 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಇವರು ಮೂಲತ: ಬೆಳಗಾವಿಯವರು.