ಸುಳ್ಯದ ಸಂಭ್ರಮ ಇಲೆಕ್ಟ್ರಾನಿಕ್ಸ್ ಸ್ಕೀಮ್ ಡ್ರಾದ ಬಹುಮಾನ ಹಸ್ತಾಂತರ

0

ಸುಳ್ಯದ ಕಾಮತ್ ಬಿಲ್ಡಿಂಗ್ ನಲ್ಲಿರುವ ಸಂಭ್ರಮ ಎಲೆಕ್ಟ್ರಾನಿಕ್ಸ್ ನ ಲಕ್ಕಿ ಡ್ರಾ ದ ಮೊದಲ ಸೀಸನ್ ನ 4ನೇ ಡ್ರಾ ವಿಜೇತಾರಾದ ಆತ್ಮಿಕಾ ನೆಕ್ಕಿಲ ಕಾರ್ಡ್ ನಂಬರ್ – 194 (ಹರೀಶ್ಚಂದ್ರ ನೆಕ್ಕಿಲ ರವರ ಮಗಳು)ಇವರಿಗೆ ಇನ್ವರ್ಟರ್ ಬ್ಯಾಟರಿ ಯನ್ನು ಹಸ್ತಾಂತರಿಸಲಾಯಿತು.

ಈ ಸಂಧರ್ಭದಲ್ಲಿ ಬಜಾಜ್ ಫೈನಾನ್ಸ್ ನ ಸಹೋದ್ಯೋಗಿ ಪ್ರೀತಮ್ ಅಡ್ಕಾರ್ ಹಾಗೂ ಸಂಸ್ಥೆಯ ಮಾಲಕರಾದ ರೋಹಿತ್ ಅಬೀರ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.