ಕಮಲ ತಂಟೆಪ್ಪಾಡಿ ನಿಧನ

0

ಕಳಂಜ ಗ್ರಾಮದ ತಂಟೆಪ್ಪಾಡಿ ದಿl ಸೋಮಪ್ಪ ಗೌಡರ ಪತ್ನಿ ಕಮಲ ಅವರು ಅ.20 ರಂದು ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಆನಂದ ಗೌಡ, ಬಾಲಕೃಷ್ಣ ಗೌಡ, ಪುಟ್ಟಣ್ಣ ಗೌಡ, ಪುತ್ರಿಯರಾದ ಶ್ರೀಮತಿ ವಾರಿಜಾ, ಶ್ರೀಮತಿ ನಿರ್ಮಲ ಕುಶಾಲಪ್ಪ ಗೌಡ ನೀರುಮಾರ್ಗ ಮುರುಳ್ಯ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ