ಸುಳ್ಯ ಗಾಂಧಿನಗರ ದಲ್ಲಿ ಕಳೆದ ಐವತ್ತು ಅಧಿಕ ವರ್ಷಗಳಿಂದ ಕಾರ್ಯಚರಿಸುತ್ತಿರುವ ಸಾಮಾಜಿಕ ಸಂಘಟನೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಇದರ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಅನ್ಸಾರ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನೀಡಲಾಯಿತು.
ಅನ್ಸಾರ್ ಅಧ್ಯಕ್ಷ ಹಾಜಿ ಎಸ್ ಅಬ್ದುಲಾ ಕಟ್ಟೆಕ್ಕಾರ್ ರವರು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಎಲ್ಲಾ ನಿರ್ದೇಶಕರಿಗೂ ಸದಸ್ಯತ್ವ ಅಭಿಯಾನದ ಪುಸ್ತಕ ವಿತರಿಸಿದರು.
ಅನ್ಸಾರ್ ಬೆಳವಣಿಗೆ ಪೂರಕವಾಗಿರುವ ಸದಸ್ಯತ್ವ ಅಭಿಯಾನ ಎಲ್ಲರೂ ಕೈಜೋಡಿಸಬೇಕು ಎಂದವರು ಹೇಳಿದರು.
ಅನ್ಸಾರ್ ಉಪಾಧ್ಯಕ್ಷ ರಾದ ಅಬ್ದುಲ್ ಖಾದರ್ ಹಾಜಿ ಪಾರೆ,,ಪ್ರಧಾನ ಕಾರ್ಯದರ್ಶಿ ಹನೀಫ್ ಬಿ.ಎಂ ಜನತಾ,ಕೋಶಾಧಿಕಾರಿ ಹಾಜಿ ಅಬ್ದುಲ್ ಹಮೀದ್ ಜನತಾ,ಜೊತೆ ಕಾರ್ಯದರ್ಶಿ,ಬಶೀರ್ ಸಪ್ನಾ ಮತ್ತು ಶಂಶುದ್ದೀನ್ ಕೆ.ಎಂ,ನಿರ್ದೇಶಕರುಗಳಾದ
ಹಾಜಿ ಅಬ್ದುಲ್ ಶುಕೂರ್, ಆದಂ ಹಾಜಿ ಕಮ್ಮಾಡಿ,ಹಾಜಿ ಅಬ್ದುಲ್ ಗಫಾರ್,ಹಾಜಿ ಅಬ್ದುಲ್ ಖಾದರ್ ಸಿ.ಎ,ಹಾಜಿ ಯಾಕುಬ್ ಎಸ್ ಟಿ,ಎಸ್ ಪಿ ಅಬೂಭಕ್ಕರ್,ಶಾಫಿ ಕುತ್ತಮೊಟ್ಟೆ, ಅಬ್ದುಲ್ ರಝಾಕ್ ಕರಾವಳಿ, , ಶಾಹಿದ್ ಪಾರೆ, ಅಬೂಭಕ್ಕರ್ ಕೆ.ಎ ಜಟ್ಟಿಪಳ್ಳ, ಹಾಜಿ ಮುಸ್ತಫಾ ಕೆ.ಎಂ ಜನತಾ,ಇಬ್ರಾಹಿಂ ಕೆ ಬಿ, ಶರೀಫ್ ಜಟ್ಟಿಪಳ್ಳ,ನೌಶದ್ ಕೆರೆಮೂಲೆ ಹಾಗೂ ಅನ್ಸಾರ್ ವ್ಯವಸ್ಥಾಪ ಮುನೀರ್ ಉಪಸ್ಥಿತರಿದ್ದರು