ಅಧ್ಯಕ್ಷರಾಗಿ ಪವನ್ ಎಂ. ಡಿ, ಕಾರ್ಯದರ್ಶಿ ಹರ್ಷಿತ್ ಡಿ. ವಿ., ಖಜಾಂಜಿ ದೀಪಕ್ ಹೆಚ್.ಬಿ.
ಸುಬ್ರಹ್ಮಣ್ಯದ ವಸತಿಗೃಹಗಳ ಸಂಘಟನೆಯಾದ ಕುಕ್ಕೆ ಸಂಜೀವಿನಿ ಸೇವಾ ಟ್ರಸ್ಟ್ ರಿ.ಇದರ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಸಲಾಯಿತು.
ಅಧ್ಯಕ್ಷರಾಗಿ ಪವನ್ ಎಂ. ಡಿ, ಉಪಾಧ್ಯಕ್ಷರಾಗಿ ಪಿ.ಈ. ಮಹೇಶ್ ಕೂರ್ಗ್, ಕಾರ್ಯದರ್ಶಿಯಾಗಿ ಹರ್ಷಿತ್ ಡಿ. ವಿ, ಖಜಾಂಜಿಯಾಗಿ ದೀಪಕ್ ಹೆಚ್. ಬಿ. ಅವರನ್ನು ಆಯ್ಕೆ ಮಾಡಲಾಗಿದೆ.
ಸದಸ್ಯರುಗಳಾಗಿವ ಕಾರ್ತಿಕ್ ಯು. ಬಿ., ಶಬರೀಶ್ , ಕೆ.ಬೆಳ್ಳಿಯಪ್ಪ ಗೌಡ, ಶಿವಾನಂದ ಕಿಣಿ, ಜೀವನ್ ಇರಲಿದ್ದಾರೆ.