ಮಂಡೆಕೋಲು ಗ್ರಾಮದ ಮುರೂರು ಸುಕುಮಾರ್ ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಅ.31ರಂದು ಸ್ವಗೃಹದಲ್ಲಿ ನಿಧನರಾದರು.
ಅವರಿಗೆ ಸುಮಾರು 58 ವರ್ಷ ವಯಸ್ಸಾಗಿತ್ತು.
ಸುಕುಮಾರ್ ರವರು ಮುರೂರು ವಯನಾಟ್ ಕುಲವನ್ ದೈವಸ್ಥಾನದ ಪೂಜಾರಿಯಾಗಿ ಸೇಚೆ ಸಲ್ಲಿಸುತ್ತಿದ್ದರು.
ಮೃತರು ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.