ಹಾಲೆಮಜಲು ರಸ್ತೆ ತಿರುವಿನಲ್ಲಿ ಬರೆ ಕುಸಿದು ವಾಹನ ಸಂಚಾರಕ್ಕೆ ತೊಂದರೆ

0

ಜಾಲ್ಸೂರು – ಸುಬ್ರಹ್ಮಣ್ಯ ಲೋಕೋಪಯೋಗಿ ಇಲಾಖೆಯ ಮುಖ್ಯರಸ್ತೆಯ ಹಾಲೆಮಜಲು ಬಸ್ಸುತಂಗುದಾಣದ ಪಕ್ಕ ನ. 8 ರಂದು ಸುರಿದ ಭಾರಿ ಮಳೆಗೆ ರಸ್ತೆಯ ಬದಿ ಬರೇ ಜರಿದು ಎದುರು ಬರುವ ವಾಹನಗಳಿಗೆ ತುಂಬಾ ತೊಂದರೆ ಉಂಟಾಗಿದೆ.

ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕಾಗಿದೆ.

ಚಿತ್ರ, ವರದಿ: ಡಿ ಎಚ್