ಮಂಡೆಕೋಲು ಗ್ರಾಮದ ಕನ್ಯಾನ ದಿ. ಗೋಪಾಲ ಮಣಿಯಾಣಿ ಅವರ ಧರ್ಮಪತ್ನಿ ಬೆಳ್ತಮ್ಮ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ನ.10ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ನಾರಾಯಣ ಮಣಿಯಾಣಿ, ಗೋವಿಂದ ಮಣಿಯಾಣಿ , ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.