ಕಲ್ಲುಗುಂಡಿ:  ಧರ್ಮೋತ್ಥಾನ ಪರಿಷತ್ ವತಿಯಿಂದ  ಹಿಂದೂ ಸಮಾಜೋತ್ಸವದ ಸಮಾಲೋಚನಾ ಸಭೆ

0

 ಕಲ್ಲುಗುಂಡಿ, ಚೆಂಬು, ಮತ್ತು ಸಂಪಾಜೆ ಗ್ರಾಮದ ಪ್ರಮುಖರು ಸೇರಿ ಬೃಹತ್ ಹಿಂದೂ ಸಮಾಜೋತ್ಸವದ ಕುರಿತು ಸಮಾಲೋಚನೆಯು ಜ.೯ ರಂದು ಕಲ್ಲುಗುಂಡಿ ಶ್ರೀ ದುರ್ಗಾಪರಮೇಶ್ವರಿ ಮಂದಿರದಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಶ್ರೀಮತಿ ರಮಾದೇವಿ ಕಳಗಿ, ರಾಜ ಗೋಪಾಲ ಉಳುವಾರು , ಮಾಧವ ಪೇರಾಲು , ಶ್ರೀಧರ ದುಗ್ಗಳ ಮೊದಲಾದವರು ಕಾರ್ಯ ಯೋಜನೆ ಕುರಿತು ಚರ್ಚಿಸಿದರು .

ಯಶೋಧರ ಬಿ . ಜೆ ., ಮೋಹನ್ ಚೈಪೆ, ಸುಧಾಕರ ಪೆಲ್ತಡ್ಕ, ಶಿವಪ್ರಸಾದ್ ಗೂನಡ್ಕ, ಹೇಮನಾಥ ಕಡೆಪಾಲ, ನಾಗೇಶ್ ಪೇರಾಲು, ಕೃಷ್ಣಪ್ರಸಾದ್ ಕೊಚ್ಚಿ, ರಮೇಶ್ ಹುಲ್ಲುಬೆಂಕಿ, ಲೋಕನಾಥ್ ಎಸ್.ಪಿ , ಚಂದ್ರಶೇಖರ ಬಾಚಿಗದ್ದೆ , ವರದರಾಜ ಸಂಕೇಶ ಸೇರಿದಂತೆ ೩೦ ಕ್ಕೂ ಹೆಚ್ಚು ಪ್ರಮುಖರು ಉಪಸ್ಥಿತರಿದ್ದರು .