ಬಳ್ಪ ಗ್ರಾಮದ ವಿಷ್ಣುಮಂಗಲ ಶ್ರೀ ದುರ್ಗ ಧನ್ವಂತರಿ ಮಹಾವಿಷ್ಣು ದೇವಸ್ಥಾನದ ಬ್ರಹ್ಮ ಕಲಶೋತ್ಸವವು ಜ. 17-18 ಮತ್ತು 19 ರಂದು ನಡೆಯಲಿದ್ದು, ಈ ಬಗ್ಗೆ ಪೂರ್ವಭಾವಿ ಸಭೆ ನ. 12ರಂದು ನಡೆಯಿತು. ಅಚ್ಚುತ ಅಲ್ಕಬೆ, ಸುಬ್ರಹ್ಮಣ್ಯ ಕುಳ, ಪದ್ಮನಾಭ ರೈ ಆಗೋಳಿಬೈಲು, ಚಂದ್ರಶೇಖರ ಅಕ್ಕೇನಿ, ಉಮೇಶ್ ಬುಡೆಂಗಿ, ಕೃಷ್ಣ ಭಟ್ ಪಟೋಳಿ, ಸುಬ್ರಹ್ಮಣ್ಯ ಭಟ್ ವಿಷ್ಣುಮಂಗಿಲ, ಚಿನ್ನಪ್ಪ ಪೂಜಾರಿ, ಶಿವಪ್ರಸಾದ್ ಕೊಠಾರಿ, ಬಾಸ್ಕರ ಕೊರಪ್ಪಣೆ, ಮಹೇಶ್ ಸೂಂತಾರು, ಸಂತೋಷ್ ರೈ ಪಲತಡ್ಕ, ಚಂದ್ರಕಾಂತ್ ಎಂ.ಎಂ, ನಾಗಪ್ಪ ಕುಳ ಹೊನ್ನಪ್ಪ ಎಂರ್ಬಿಲ, ರಾಮಚಂದ್ರ ಎಂರ್ಬಿಲ, ರಜನೀಶ್ ಕುಳ, ತಿರ್ಥೆಶ್ವರ ಆಲ್ಕಬೆ, ಮೋಹಿನಿ ಕೊರಪ್ಪಣೆ, ಚಂದ್ರಕಲಾ ನಾಳ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Home Uncategorized ಬಳ್ಪ: ವಿಷ್ಣುಮಂಗಲ ಶ್ರೀ ದುರ್ಗ ಧನ್ವಂತರಿ ಮಹಾವಿಷ್ಣು ದೇವಸ್ಥಾನ ಬ್ರಹ್ಮ ಕಲಶ ಬಗ್ಗೆ ಪೂರ್ವಭಾವಿ ಸಭೆ