ಶ್ರೀ. ಕ್ಷೇ.ಧ.ಗ್ರಾ.ಯೋ.ಯಿಂದ ಕೊಡಿಯಾಲ ಕಾರ್ಯಕ್ಷೇತ್ರದ ರಾಜಲಕ್ಷ್ಮಿಯವರಿಗೆ 30 ಸಾವಿರದ ಮಂಜೂರಾತಿ ಪತ್ರ ಹಸ್ತಾಂತರ

0

ಶ್ರೀ.ಕ್ಷೇತ್ರ ಧ.ಗ್ರಾ. ಯೋಜನೆ ಬಿಸಿ ಟ್ರಸ್ಟ್ ಬೆಳ್ಳಾರೆ ವಲಯದ ಕೊಡಿಯಾಲ ಕಾರ್ಯಕ್ಷೇತ್ರದ ರಾಜಲಕ್ಷ್ಮಿ ಯವರಿಗೆ ತೀವ್ರ ಅನಾರೋಗ್ಯದ ಕಾರಣ ಕ್ಷೇತ್ರದ ವತಿಯಿಂದ ಮಂಜೂರಾದ ರೂ. 30 ಸಾವಿರ ಕ್ರಿಟಿಕಲ್ ಪಂಡ್ ಮಂಜೂರಾತಿ ಪತ್ರವನ್ನು ಕೊಡಿಯಾಲ ಗ್ರಾ.ಪಂ. ಸದಸ್ಯ ಪ್ರದೀಪ್ ರೈ ಅಜಿರಂಗಳ ವಿತರಣೆ ಮಾಡಿದರು. ಈ ಸಂಧರ್ಭದಲ್ಲಿ ಬೆಳ್ಳಾರೆ ವಲಯದ ಜನಜಾಗ್ರತಿ ವೇದಿಕೆ ಅಧ್ಯಕ್ಷ ಆನಂದ ಗೌಡ, ವಲಯದ ಮೇಲ್ವಿಚಾರಕ ವಿಶಾಲ ಕೆ, ಕೊಡಿಯಾಲ ಬಿ ಒಕ್ಕೂಟದ ಅಧ್ಯಕ್ಷ ಪ್ರಸಾದ್ ಕೆ.ಕೆ, ಕೊಡಿಯಾಲ ಎ ಒಕ್ಕೂಟದ ಅಧ್ಯಕ್ಷ ಗೋವರ್ಧನ ಆಚಾರ್ಯ, ಗ್ರಾಮದ ಸೇವಾಪ್ರತಿನಿಧಿ ಶ್ರೀಮತಿ ಹರಿಣಿ, ಸೇವಾದಾರರಾದ ಕು. ತೃಪ್ತಿ ಉಪಸ್ಥಿತರಿದ್ದರು.