ಪಾರ್ವತಿ ಅಡ್ಯಡ್ಕ ನಿಧನ

0

ಅರಂತೋಡು ಗ್ರಾಮದ ಅಡ್ಯಡ್ಕ ನಿವಾಸಿ ದಿ. ವಡಿವೇಲು ಅವರ ಧರ್ಮ ಪತ್ನಿ ಪಾರ್ವತಿ ಅಲ್ಪಕಾಲದ ಅಸೌಖ್ಯದಿಂದ ನ.27 ರಂದು ಸ್ವಗೃಹದಲ್ಲಿ ನಿಧನರಾದರು. 75 ವರ್ಷ ವಯಸ್ಸಾಗಿತ್ತು.

ಮೃತರು ಮಕ್ಕಳಾದ ಕೃಷ್ಣ ಕುಮಾರ್, ಬಾಲಚಂದ್ರ, ಬೇಬಿ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.