ಬದ್ರಿಯಾ ಜುಮಾ ಮಸ್ಜಿದ್ ಇಂದ್ರಾಜೆ ಇದರ ಮಾಜಿ ಅಧ್ಯಕ್ಷರಾಗಿದ್ದ ಹಿರಿಯ ಸಾಮಾಜಿಕ ಮುಖಂಡ ಇಸಾಕ್ ಸಾಹೇಬ್ ರವರ ಸಹೋದರ ಹಾಜಿ ಯಾಕೂಬ್ ಸಾಹೇಬ್ ಇಂದ್ರಾಜೆ ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳೂರಿನಲ್ಲಿರುವ ಮಗಳ ಮನೆಯಲ್ಲಿ ನ.29 ರಂದು ನಿಧನರಾದರು.
ಮೃತರು ಪತ್ನಿ ಮೂರು ಗಂಡು ಮತ್ತು ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.