ಇತ್ತೀಚೆಗೆ ನಿಧನರಾದ ನಾಲ್ಕೂರು ಗ್ರಾಮದ ಆಂಜೇರಿಯಲ್ಲಿರುವ.ಯ ಕಟ್ರಮನೆ.ಯ ದಿ. ಮಾಯಿಲಪ್ಪ ಗೌಡರ ಪತ್ನಿ ಗಿರಿಜಾರವರ ಶ್ರದ್ಧಾಂಜಲಿ ಸಭೆ ಇಂದು ಗುತ್ತಿಗಾರಿನ ಶ್ರೀದೇವಿ ಸಿಟಿ ಸಭಾಭವನದಲ್ಲಿ ನಡೆಯಿತು. ಮೃತರ ಗೌರವಾರ್ಥವಾಗಿ ನುಡಿನಮನವನ್ನು ಚಂದ್ರಶೇಖರ ಬಾಳುಗೋಡು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಮಗ ಕೇಶವ ಗೌಡ ಸೇರಿದಂತೆ ಕುಟುಂಬಸ್ಥರು, ಬಂಧುಗಳು ಆಗಮಿಸಿ ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು . ಕೇಶರಾಜ್ ಹೊಸಳಿಕೆ ಕಾರ್ಯಕ್ರಮ ನಿರೂಪಿಸಿದರು. ವರದಿ ಡಿ.ಹೆಚ್.