ಡಿ.2 ರಂದು ಸುಳ್ಯ ಓಡಬೈಯಲ್ಲಿ ರೂಪ ಜ್ಯೂಸ್ & ಚಾಟ್ ಸೆಂಟರ್ ಶುಭಾರಂಭ

0

ಸುಳ್ಯ ಒಡಬಾಯಿಯಲ್ಲಿ ರೂಪ ಗ್ರೂಪ್ಸ್ ಸುಂದರರಾವ್ ಮಾಲಕತ್ವದಲ್ಲಿ ರೂಪ ಜ್ಯೂಸ್ & ಚಾಟ್ ಸೆಂಟರ್ ಡಿ.2 ರಂದು ಶುಭಾರಂಭಗೊಳ್ಳಲಿದೆ.