2025ನೇ ಸಾಲಿನ ಅಬಾಕಸ್, ವೇದಿಕ್ ಗಣಿತ ಮತ್ತು ಮಾನಸಿಕ ಸಾಮರ್ಥ್ಯದ ಆನ್ಲೈನ್ ತರಗತಿ ಪ್ರಾರಂಭಿಸಿದ ಪ್ರತಿಷ್ಠಿತ ತರಬೇತಿ ಕೇಂದ್ರ
ಕಳೆದ ಹಲವಾರು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿ ಯಶಸ್ಸು ಪಡೆದಿರುವ ಹಾಗೂ ವಿಶೇಷ ಕೌಶಲ್ಯಭರಿತ ತರಬೇತಿಗಳಾದ ಮಾನಸಿಕ ಸಾಮರ್ಥ್ಯ, ವೇದಿಕ್ ಗಣಿತ ಅಲ್ಲದೇ ಮಾನಸಿಕ ಸಾಮರ್ಥ್ಯದ ಕುರಿತು ತರಬೇತಿ ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಬಾಕಸ್ ಚಾಂಪಿಯನ್ ಆಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ 2025ನೇ ಸಾಲಿನಲ್ಲೂ ಈ ಕುರಿತು ವಿಶೇಷ ತರಬೇತಿ ಪ್ರಾರಂಭಿಸಿದ್ದು, ಇದರ ಸಲುವಾಗಿ ದಾಖಲಾತಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿರುತ್ತದೆ.
ಅಬಾಕಸ್, ವೇದಿಕ್ ಗಣಿತ,ಮಾನಸಿಕ ಸಾಮರ್ಥ್ಯ ತರಬೇತಿಯ ವಿಶೇಷತೆಗಳು
- ಆನ್ಲೈನ್ ಮೂಲಕ ನಡೆಯಲಿರುವ ತರಬೇತಿಗಳು
- ಪ್ರತೀ ಶನಿವಾರ ಮತ್ತು ಆದಿತ್ಯವಾರ ರಾತ್ರಿ 7.00ರಿಂದ 8.00ರ ವರೆಗೆ ತರಬೇತಿ ಆಯೋಜನೆ
- 6 ವರ್ಷದಿಂದ 15 ವರ್ಷದೊಳಗಿನವರಿಗೆ ತರಬೇತಿ ಪಡೆದುಕೊಳ್ಳಲು ಅವಕಾಶ
- ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಸಹಾಯವಾಗುವ ನಿಟ್ಟಿನಲ್ಲಿ ಪ್ರಮಾಣ ಪತ್ರ ಸಿಗಲಿದೆ.
- ವಿವಿಧ ಮಟ್ಟದಲ್ಲಿ ಅಬಾಕಸ್ ಚಾಂಪಿಯನ್ ಶಿಪ್ ಗಳಲ್ಲಿ ಭಾಗವಹಿಸಲು ಅವಕಾಶ.
ಈ ಮೇಲಿನ ತರಬೇತಿಗೆ ವಿದ್ಯಾಮಾತಾ ಅಕಾಡೆಮಿ ಯಾಕೆ ನಿಮ್ಮ ಮೊದಲ ಆಯ್ಕೆಯಾಗಿರಬೇಕು
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದ ವಿದ್ಯಾರ್ಥಿಗಳು 2022ನೇ ಸಾಲಿನಲ್ಲಿ ನ್ಯಾಷನಲ್ ಚಾಂಪಿಯನ್ ಹಾಗೂ 2023-24ನೇ ಸಾಲಿನಲ್ಲಿ ಅಂತರಾಷ್ಟ್ರೀಯ ಅಬಾಕಸ್ ಚಾಂಪಿಯನ್ ಆಗಿರುವುದು ಸ್ಮರಣೀಯ ವಿಷಯವಾಗಿದೆ.
- ಆನ್ಲೈನ್ ಮೂಲಕ ತರಗತಿಗಳು ನೇರ ತರಗತಿಗಳು ನಡೆಯುವ ರೀತಿಯಲ್ಲಿ ಪರಿಣಾಮಕಾರಿಯಾಗಿರುತ್ತದೆ.
- ಸೀಮಿತವಾದ ವಿದ್ಯಾರ್ಥಿಗಳಿಂದ ಕೂಡಿರುವ ತರಗತಿ.
- ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೆ ವಿಶೇಷ ಗಮನವಹಿಸಿ ನಡೆಯಲಿರುವ ತರಬೇತಿ
- ವಸ್ತುನಿಷ್ಠ ವಿಷಯ ಗ್ರಹಿಕೆಗೆ ಸಹಾಯಕವಾಗಿ ವಿದ್ಯಾರ್ಥಿಗಳ ವೇಗ ನಿಖರತೆಯನ್ನು ಪಡೆದುಕೊಂಡು ಅಂತಾರಾಷ್ಟ್ರೀಯ ಚಾಂಪಿಯನ್ ಆಗಿರುವುದು ವಿದ್ಯಾಮಾತಾದ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.
ವಿಶೇಷ ಮಾದರಿಯಲ್ಲಿ ತರಬೇತಿ ನೀಡಿ ಜನಮಾನಸದಲ್ಲಿ ಮನೆ ಮಾತಾಗಿರುವ ವಿದ್ಯಾಮಾತಾ ಅಕಾಡೆಮಿಯ ಈ ತರಬೇತಿ ಪಡೆಯಲಿಚ್ಛಿಸುವವರು ಈ ಕೂಡಲೇ ಸಂಸ್ಥೆಯ ಕಛೇರಿಯನ್ನು ಅಥವಾ ದೂರವಾಣಿಯ ಮೂಲಕ ದಾಖಲಾತಿಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ವಿದ್ಯಾಮಾತಾ ಅಕಾಡೆಮಿ
ಹಿಂದೂಸ್ತಾನ್ ಕಾಂಪ್ಲೆಕ್ಸ್,ಎ.ಪಿ.ಯಂ.ಸಿ ರೋಡ್,ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ 574201
PH: 9148935808 / 96204 68869
ಸುಳ್ಯ ಶಾಖೆ: 9448527606
ಕಾರ್ಕಳ ಶಾಖೆ: 8310484380