ಪಾಟಾಜೆ ಸ.ಕಿ. ಪ್ರಾ ಶಾಲೆಯಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ

0

ಅಧ್ಯಕ್ಷರಾಗಿ ಸುರೇಶ್ ಪಾಟಾಜೆ, ಉಪಾಧ್ಯಕ್ಷರಾಗಿ ಸಂಗೀತ ಪಾಟಾಜೆ ಆಯ್ಕೆ

ಸ. ಕಿ. ಪ್ರಾ. ಶಾಲೆ, ಪಾಟಾಜೆ ಇಲ್ಲಿ ಇತ್ತೀಚೆಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಸುರೇಶ್ ಪಾಟಾಜೆ ಉಪಾಧ್ಯಕ್ಷರಾಗಿ ಶ್ರೀಮತಿ ಸಂಗೀತ ಪಾಟಾಜೆ ಆಯ್ಕೆಯಾದರು.
ಸದಸ್ಯರಾಗಿ ಶ್ರೀಮತಿ ಸುಮತಿ, ಲಕ್ಷ್ಮಣ, ಶ್ರೀಮತಿ ಗೀತಾ, ಶ್ರೀಮತಿ ಉಷಾ, ಶ್ರೀಮತಿ ಮಮ್ತಾಜ್ , ಮಹಮ್ಮದ್ ಅಜ್ಮಲ್ ಮಣಿಕಂಠ, ಶ್ರೀಮತಿ,ಅರುಣಾ, ಶ್ರೀಮತಿ ರಾಜೀವಿ, ಶ್ರೀಮತಿ ಪದ್ಮಾವತಿ, ಶ್ರೀಮತಿ ರೇವತಿ, ಮೋಹನ್ ರಾಜ್ ಕುಮಾರ, ದಿನೇಶ್, ಶ್ರೀಮತಿ ಹೇಮಾವತಿ, ಶ್ರೀ ಶ್ರೀಧರ, ಬಾಲಕೃಷ್ಣ, ಇವರನ್ನು ಆಯ್ಕೆ ಮಾಡಲಾಯಿತು.
ಪದನಿಮಿತ್ತ ಸದಸ್ಯರಾಗಿ
ಶ್ರೀಮತಿ ತಂಗಮ್ಮ ಬಿ(ಮುಖ್ಯೋಪಾಧ್ಯಾಯರು)
ಶ್ರೀಮತಿ ವಾರಿಜಾ (ಅಂಗನವಾಡಿ ಕಾರ್ಯಕರ್ತೆ)
ವಿಠಲ್ ದಾಸ್ ಬೆಳ್ಳಾರೆ (ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರು)
ಶ್ರೀಮತಿ ಜ್ಯೋತಿ (ಶಿಕ್ಷಕ ಪ್ರತಿನಿಧಿ)
ಕು. ಭವಿತ್ ಪಿ.ಬಿ ( ವಿದ್ಯಾರ್ಥಿ ನಾಯಕ)
ಇವರನ್ನು ಆಯ್ಕೆ ಮಾಡಲಾಯಿತು.