ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿರುವ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ಕು. ಭಾಗೀರಥಿ ಮುರುಳ್ಯರವರಿಂದ ಸಮವಸ್ತ್ರ ಕೊಡುಗೆ

0

ಕೇರ್ಪಡ ಶ್ರೀಮಹಿಷಮರ್ದಿನಿ ಮಹಿಳಾ ಸೇವಾ ಸಮಿತಿ ಸಂಚಾಲಕಿ,ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯರವರು ಮಹಿಳಾ ಸೇವಾ ಸಮಿತಿಯವರಿಗೆ ಸಮವಸ್ತ್ರ ವನ್ನು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲುರವರ ಮೂಲಕ ಇಂದು ನೀಡಿದರು.


ಈ ಸಂಧರ್ಭದಲ್ಲಿ ವ್ಯವಸ್ಥಾಪನ ಸಮಿತಿ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಗೌಡ ಆಲಾಜೆ ಮತ್ತು ಸದಸ್ಯರು, ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಶ್ರೀಮತಿ ಗುಣವತಿ ನಾವೂರ್, ವ್ಯವಸ್ಥಾಪನ ಸಮಿತಿ ಸದಸ್ಯರು ಶ್ರೀಮತಿ ವಾರಿಜಾಕ್ಷಿ, ಮಹಿಳಾ ಸದಸ್ಯರು, ಸಿಬ್ಬಂದಿಗಳಾದ ದೀಪಕ್ ರೈ, ರಾಮಚಂದ್ರ ಪೂಜಾರಿ, ಗಂಗಾಧರ ಪಂಡಿತ್ ,ಇನ್ನಿತರರು ಉಪಸ್ಥಿತರಿದ್ದರು