ಐವತ್ತೊಕ್ಲು ಗ್ರಾಮದ ಕರಿಮಜಲು ಬೊಮ್ಮಣ್ಣ ಗೌಡ ರವರು ಹೃದಯಾಘಾತದಿಂದ ಡಿ.20ರಂದು ರಾತ್ರಿ ನಿಧನರಾದರು. ಅವರಿಗೆ ಸುಮಾರು 75 ವರುಷ ವಯಸ್ಸಾಗಿತ್ತು.ಮೃತರು ಪತ್ನಿ, ಶ್ರೀಮತಿ ದೇವಕಿ,ಪುತ್ರರಾದ ಪದ್ಮನಾಭ,ಕುಸುಮಾಧರ,ಪುತ್ರಿ ಶ್ರೀಮತಿ ಗೀತಾ, ಸೊಸೆಯಂದಿರು, ಮೊಮ್ಮಕ್ಕಳು ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ