ದುಗ್ಗಲಡ್ಕದ ಶ್ರೀ ಅಯ್ಯಪ್ಪಭಜನಾ ಮಂದಿರದಲ್ಲಿ
ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೀಪೋತ್ಸವ
ಇಂದು(ಡಿ.21)ನಾರಾಯಣ ಗುರುಸ್ವಾಮಿ ದೊಡ್ಡೇರಿ, ಈಶ್ವರ ಗುರುಸ್ವಾಮಿ ಮಜಿಗುಂಡಿ, ಬಾಬು ಗುರುಸ್ವಾಮಿ ದುಗ್ಗಲಡ್ಕ ಹಾಗೂ ಇವರ ಶಿಷ್ಯ ವೃಂದದವರ ನೇತೃತ್ವದಲ್ಲಿ ನಡೆಯಲಿದೆ.
ಬೆಳಿಗ್ಗೆ ಧ್ವಜಾರೋಹಣ, ಶ್ರೀ ಗಣಪತಿ ಹವನ,ದೀಪ ಪ್ರತಿಷ್ಠೆಯೊಂದಿಗೆ ಭಜನೆ ಪ್ರಾರಂಭಗೊಂಡಿದೆ
ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 6-08ಕ್ಕೆ
ಭಜನಾ ಮಂಗಳೋತ್ಸವ,
ಸಂಜೆ ಶ್ರೀ ಅಯ್ಯಪ್ಪ ಸ್ವಾಮಿ ವೃತಧಾರಿಗಳಿಂದ ಪಾಲುಕೊಂಬು ಮೆರವಣಿಗೆ ನಡೆಯಲಿದೆ.
ರಾತ್ರಿ ಗಂಟೆ 7-30ರಿಂದ
ಅಂಗನವಾಡಿ ಪುಟಾಣಿಗಳಿಂದ ಹಾಗೂ ಸ್ಥಳೀಯ ಮಕ್ಕಳಿಂದ ನೃತ್ಯ ವೈಭವ,
ರಾತ್ರಿ ಗಂಟೆ 10-00ಕ್ಕೆಅಗ್ನಿಸ್ಪರ್ಶ,
ರಾತ್ರಿ ಗಂಟೆ 11-00ರಿಂದ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ಮೂಡಬಿದಿರೆ ಇವರಿಂದ
ಮೇದಿನಿ ನಿರ್ಮಾಣ-ಮಹಿಷ ಮರ್ದಿನಿ
ಯಕ್ಷಗಾನ ಬಯಲಾಟ ನಡೆಯಲಿದೆ.
ರಾತ್ರಿ ಗಂಟೆ 12-00ಕ್ಕೆಮಹಾಪೂಜೆ ನಡೆಯಲಿದೆ.
ಡಿ.22ರಂದು
ಪ್ರಾತಃಕಾಲ ಗಂಟೆ 4-00 ಕ್ಕೆ ಅಯ್ಯಪ್ಪ ವೃತಧಾರಿಗಳಿಂದ ಅಗ್ನಿಸೇವೆ ಮಂಗಲೋತ್ಸವ ನಡೆಯಲಿದೆ.