ಸುಳ್ಯದ ಗಾಂಧಿನಗರದಲ್ಲಿ ನಡೆದ ಘಟನೆ
ಚಿಕಿತ್ಸೆಗಾಗಿ ಬಂದಿದ್ದ ಗದಗ ಮೂಲದ ಮಹಿಳೆಯೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.
ಸುಳ್ಯದ ಗಾಂಧಿನಗರಲ್ಲಿರುವ ಡಾ. ಹರಪ್ರಸಾದ್ರ ಕ್ಲಿನಿಕ್ಗೆ ಚಿಕಿತ್ಸೆಗೆಂದು ಗದಗ ಮೂಲದ ಮಹಿಳೆಯೋರ್ವರು ಬಂದಿದ್ದರು. ಈ ಸಂದರ್ಭ ಕುಸಿದು ಬಿದ್ದು ಮೃತಪಟ್ಟರು.
ಮಹಿಳೆ ಸುಳ್ಯದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರೆಂದು ತಿಳಿದು ಬಂದಿದೆ.