ನೂತನ ರೆಸ್ಟೋರೆಂಟ್ ಮಯೂರಿ ಟಾಪ್ ಹೌಸ್ ಗೆ ಅಕ್ಷಯ್ ಕೆ.ಸಿ.ಭೇಟಿ

0

ಕೆ.ವಿ.ಜಿ.ಸರ್ಕಲ್‌ ನಲ್ಲಿ ಶುಭಾರಂಭಗೊಂಡಿರುವ ನೂತನ ಮಯೂರಿ ಟಾಪ್ ಹೌಸ್ ರೆಸ್ಟ್ರೋ ಗೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಭೇಟಿ ನೀಡಿ ಶುಭ ಹಾರೈಸಿದರು. ಮಾಲಕರಾದ ವಿಜಯ್ ಮಯೂರಿ ಮತ್ತು ರೂಪ‌ ದಂಪತಿ ಹಾಗೂ ಯುವ ನಟ ತುಷಾರ್ ಗೌಡ ಅವರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಂದೇಶ್ ಕುರುಂಜಿ ,ಅವಿನಾಶ್ ಕುರುಂಜಿ, ಅನುರಾಧ ಕುರುಂಜಿ ಜತೆಯಲ್ಲಿ ದ್ದರು.