ಡಾ. ಕುರುಂಜಿ ವೆಂಕಟ್ರಮಣ ಗೌಡರ 96ನೇ ಹುಟ್ಟುಹಬ್ಬ : ಡಾ. ರೇಣುಕಾಪ್ರಸಾದ್ ಕೆ.ವಿ.ಯವರಿಂದ ಕೆವಿಜಿ ಪುತ್ಥಳಿಗೆ ಹಾರಾರ್ಪಣೆ, ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

0

ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಸ್ಥಾಪಕಾಧ್ಯಕ್ಷ ಡಾ. ಕುರುಂಜಿ ವೆಂಕಟ್ರಮಣ ಗೌಡರ 96 ನೇ ಹುಟ್ಟುಹಬ್ಬದ ಸಲುವಾಗಿ ಎ.ಒ.ಎಲ್.ಇ. ಕಮಿಟಿ ಬಿ ಅಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ ಯವರಿಂದ ಡಾ. ಕುರುಂಜಿ ಪುತ್ಥಳಿಗೆ ಹಾರಾರ್ಪಣೆ, ಕ್ಯಾಲೆಂಡರ್ ಬಿಡುಗಡೆ ಮತ್ತು ಸುಳ್ಯ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಡಿ. 26ರಂದು ನಡೆಯಿತು.


ಪುತ್ಥಳಿಗೆ ಹಾರಾರ್ಪಣೆ ಮಾಡಿದ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ, ಎ.ಒ.ಎಲ್.ಇ. ಕಮಿಟಿ ಬಿ ಅಧ್ಯಕ್ಷ ಡಾ‌‌. ರೇಣುಕಾಪ್ರಸಾದ್ ಕೆ.ವಿ ಯವರು ಮಾತನಾಡಿ ಡಾ‌. ಕುರುಂಜಿಯವರು ಸುಳ್ಯದಂತ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸಾವಿರಾರು ಮಂದಿಗೆ ವಿದ್ಯಾರ್ಜನೆಗೆ ಸಾಧ್ಯವಾಯಿತು.
ಪಂಚಸೂತ್ರದ ಬೋಧಕರಾಗಿ, ಸಪ್ತ ವ್ಯಸನಗಳ ಉಚ್ಛಾಟಕರಾಗಿ, ಅಷ್ಟಗುಣಗಳ ಸೂತ್ರದಾರರಾಗಿ ಸಾವಿರಾರು ಮಂದಿಗೆ ಉದ್ಯೋಗ ದಾತರಾದ ಪೂಜ್ಯರನ್ನು ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.


ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಭವಾನಿಶಂಕರ ಅಡ್ತಲೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಎ.ಒ.ಎಲ್.ಇ. ಕಮಿಟಿ ‘ಬಿ’ ಸೆಕ್ರೆಟರಿ ಡಾ. ಜ್ಯೋತಿ ಆರ್. ಪ್ರಸಾದ್, ಕೆ.ವಿ.ಜಿ.ಡಿ.ಸಿ.&ಹೆಚ್ ಎಕ್ಸೆಕ್ಯುಟಿವ್ ಡೈರೆಕ್ಟರ್ ಮೌರ್ಯ ಆರ್. ಕುರುಂಜಿ, ಎ.ಒ.ಎಲ್.ಇ ಕಮಿಟಿ ‘ಬಿ’ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ವಿಟಿಯುನ ಎಕ್ಸೆಕ್ಯುಟಿವ್ ಕೌನ್ಸಿಲ್ ಸದಸ್ಯ ಡಾ. ಉಜ್ವಲ್ ಯು.ಜೆ,
ಗಣ್ಯರಾದ ಎಸ್.ಎನ್. ಮನ್ಮಥ, ಎನ್.ಎ. ರಾಮಚಂದ್ರ, ಸೂರಯ್ಯ ಸೂಂತೋಡು, ಸಂತೋಷ್ ಜಾಕೆ, ಶೈಲೇಶ್ ಅಂಬೆಕಲ್ಲು, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ಪಿ.ಬಿ, ಗಿರೀಶ್ ಕಲ್ಲುಗದ್ದೆ, ಸುನಿಲ್ ಕೇರ್ಪಳ, ಸಂಶುದ್ದೀನ್, ಮುಸ್ತಾಪ, ಪದ್ಮನಾಭ ಪಾತಿಕಲ್ಲು, ಮನಮೋಹನ ಕುರುಂಜಿ, ಚೆನ್ನಕೇಶವ ಶೇರ್ಕಜೆ, ಶಾಪಿ ಕುತ್ತಮೊಟ್ಟೆ, ಕೆವಿಜಿ ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮೋಕ್ಷ ನಾಯಕ್, ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ
ಡಾ. ಸುರೇಶ ವಿ, ಕೆವಿಜಿ ಐಟಿಐ ಪ್ರಾಂಶುಪಾಲರಾದ ಚಿದಾನಂದ ಬಾಳಿಲ, ಕೆ.ವಿ.ಜಿ. ಪಾಲಿಟೆಕ್ನಿಕ್ ಉಪಪ್ರಾಂಶುಪಾಲರಾದ ಪ್ರೊ. ಅಣ್ಣಯ್ಯ, ಕೆ.ವಿ.ಜಿ. ಅಮರಜ್ಯೋತಿ ಪಿ.ಯು ಕಾಲೇಜು ಪ್ರಾಂಶುಪಾಲೆ ಡಾ. ಯಶೋದಾ ರಾಮಚಂದ್ರ, ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಅರುಣ್ ಕುಮಾರ್, ಕೆ.ವಿ.ಜಿ. ಐ.ಟಿ.ಐ. ಭಾಗಮಂಡಲ ಪ್ರಾಂಶುಪಾಲರಾದ ಶ್ರೀಕಾಂತ್, ಕೆ.ವಿ.ಜಿ. ಹೈಸ್ಕೂಲ್, ಕೊಲ್ಲಮೊಗ್ರ ಮುಖ್ಯ ಶಿಕ್ಷಕರಾದ ಸುರೇಶ್, ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ಉಪ ಪ್ರಾಂಶುಪಾಲರಾದ
ಡಾ. ಶ್ರೀಧರ್ ಕೆ, ಕೆ.ವಿ.ಜಿ. ಅಮರಜ್ಯೋತಿ ಪಿ.ಯು. ಕಾಲೇಜು ಉಪ ಪ್ರಾಂಶುಪಾಲರಾದ ದೀಪಕ್, ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಉಪಪ್ರಾಂಶುಪಾಲೆ ಡಾ. ಶೈಲಾ, ಕೆವಿಜಿ ಐಟಿಐ ಉಪಪ್ರಾಂಶುಪಾಲರಾದ ದಿನೇಶ್ ಮಡ್ತಿಲ,
ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಉಪಪ್ರಾಂಶುಪಾಲೆ ಶ್ರೀಮತಿ ಶಿಲ್ಪಾ ಬಿದ್ದಪ್ಪ, ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ
ಡಾ. ಶರತ್ ಶೆಟ್ಟಿ, ಡಾ. ದಯಾಕರ್ ಎಂ.ಎ, ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಗವರ್ನಿಂಗ್ ಕೌನ್ಸಿಲ್ ಮೆಂಬರ್ ಡಾ. ಮನೋಜ್ ಕುಮಾರ್ ಎ.ಡಿ, ಕೆ.ವಿ.ಜಿ. ಹೆಚ್.ಟಿ.ಯ
ಚೀಫ್ ಎಕ್ಸೆಕ್ಯುಟಿವ್ ಇಂಜಿನಿಯರ್ ವಸಂತ ಕಿರಿಭಾಗ, ಕೆವಿಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಮಾಧವ ಬಿ.ಟಿ, ಕೆ.ವಿ.ಜಿ. ಕಾಲೇಜ್ ಆಫ್ ಇಂಜಿನಿಯರಿಂಗ್ ಆಡಳಿತಾಧಿಕಾರಿ ನಾಗೇಶ್, ಎ.ಒ.ಎಲ್.ಇ, ಕಮಿಟಿ ‘ಬಿ’ ಆಡಳಿತಾಧಿಕಾರಿ ಪ್ರಸನ್ನ ಕುಮಾರ್ ಕಲ್ಲಜೆ, ಕೆ.ವಿ.ಜಿ. ಪಾಲಿಟೆಕ್ನಿಕ್ ಕಛೇರಿ ಅಧೀಕ್ಷಕರುಗಳಾದ ಧನಂಜಯ ಕಲ್ಲುಗದ್ದೆ ಮತ್ತು ಶಿವರಾಮ ಕೇರ್ಪಳ, ಕೆವಿಜಿ ಸಿಇ ಡೀನ್-ಅಡ್ಮಿಶನ್, ಬಾಲಪ್ರದೀಪ್ ಕೆ.ಎನ್, ಕೆವಿಜಿಪಿಯ ಬಾಲಸುಬ್ರಮಣ್ಯ, ಕೆ.ವಿ.ಜಿ. ವಿ.ಎಸ್.ಎಸ್.ಎನ್.ನ ಕರುಣಾಕರ, ದಯಾನಂದ ಮುಳ್ಯ


ವಿ.ಜಿ. ಐ.ಪಿ.ಎಸ್. ಆಡಳಿತಾಧಿಕಾರಿ ಹಿತೇಶ್, ಕೆವಿಜಿ ಅಮರಜ್ಯೋತಿ ಪಿಯುಸಿಯ ಬ್ರಿಜೆಶ್, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಡಾ. ಚಂದ್ರಶೇಖರ್ ಎ,
ಡಾ. ಕುಸುಮಾಧರ ಎ,
ಡಾ. ಕೃಷ್ಣಾನಂದ ಎ,
ಡಾ. ಪ್ರವೀಣ್ ಎಸ್.ಡಿ,
ಡಾ. ಸುರೇಖಾ ಎಂ,
ಡಾ. ಸವಿತಾ ಸಿ.ಕೆ. ಪ್ರೊ. ರಾಘವೇಂದ್ರ ಬಿ. ಕಾಮತ್, ಕೆ.ವಿ.ಜಿ. ಕಾಲೇಜ್ ಆಫ್ ಇಂಜಿನಿಯರಿಂಗ್ ನ ಡೀನ್-ಅಕಾಡೆಮಿಕ್ ಡಾ. ಪ್ರಜ್ಞಾ ಎಂ.ಆರ್,
ಕೆ.ವಿ.ಜಿ. ಕಾಲೇಜ್ ಆಫ್ ಇಂಜಿನಿಯರಿಂಗ್ ನ ಉಪನ್ಯಾಸಕರಾದ ಡಾ. ಸ್ಮಿತಾ ಎಂ.ಎಲ್, ಡಾ. ಭಾಗ್ಯ ಹೆಚ್.ಕೆ,
ಡಾ. ಭಾಗ್ಯಜ್ಯೋತಿ ಕೆ.ಎಲ್, ಪ್ರೊ. ಪ್ರಶಾಂತ್ ಕೆ, ಪ್ರೊ. ಮನೋಹರ್ ಕೆ.ಎನ್, ಸೀತಾರಮ ಪಿ.ಬಿ, ಕೆವಿಜಿ ದಂತ ಮಹಾವಿದ್ಯಾಲಯದ ಮತ್ತು ಆಸ್ಪತ್ರೆಯ ಡಾ. ಕೃಷ್ಣ ಪ್ರಸಾದ್ ಎಲ್, ಡಾ. ಜಯಪ್ರಸಾದ್ ಆನೆಕಾರು, ಪ್ರಸನ್ನ ದೇಂಗೋಡಿ ಸೇರಿದಂತೆ ಕಮಿಟಿ ಬಿ ವಿದ್ಯಾಸಂಸ್ಥೆಗಳ ಸಿಬ್ಬಂದಿಗಳು, ಡಾಮ ಕೆವಿಜಿಯವರ ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.