ವಸಂತ ರತ್ನ ವಿಶೇಷ ಮಕ್ಕಳ ಶಾಲೆ – ಹುಟ್ಟುಹಬ್ಬ ಆಚರಣೆ

0


ಸಂಸ್ಥೆಯ ಆಡಳಿತ ಮಂಡಳಿಯಾದ ವಿದ್ಯಾವಾರಿಧಿ ಚಾರೀಟೇಬಲ್ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಲಯನ್ಸ್ ಕ್ಲಬ್ ನ ಪದಾದೀಕಾರಿಯಾದ ಬಾಲಕೃಷ್ಣ ಗೌಡ ಮೂಲೆಮನೆಯವರ ಹುಟ್ಟು ಹಬ್ಬವನ್ನು ವಸಂತ ರತ್ನ ವಿಶೇಷ ಮಕ್ಕಳ ಶಾಲೆ ಕರಿಂಬಿಲ – ಎಡಮಂಗಲ ಇಲ್ಲೀ ವೀಶೇಷ ಮಕ್ಕಳ ಜೊತೆ ಡಿಸೆಂಬರ್ 26ರಂದು ಆಚರಿಸಲಾಯಿತು, ಮತ್ತು ಅನ್ನದಾನ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ ಲಯನ್ಸ ಕ್ಲಬ್ ನ ಪದಾದೀಕಾರಿಗಳು, ವಿದ್ಯಾವಾರಿಧಿ ಚಾರೀಟೇಬಲ್ ಟ್ರಸ್ಟ್ ನ ಖಾಜಾಂಜಿ ಸುಪ್ರೀತ್ ಮಿತ್ತಮೂಲೆ, ಪಧಾದೀಕಾರಿ ಗಳಾದ‌ ನವೀನ್ ತೋಟ, ಸಂಸ್ಥೆಯ‌ ಆಡಳಿತಾದಿಕಾರಿ ಬಾಲಸುಬ್ರಹ್ಮಣ್ಯಂ ಮೋಂಟಡ್ಕ, ಮುಖ್ಯ ವೀಶೇಷ ಶಿಕ್ಷಕಿ ಸವಿತಾ ಮೋಂಟಡ್ಕ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.