ದೊಡ್ಡೇರಿ ಶ್ರೀ ವನದುರ್ಗಾ ಭಜನಾಮಂದಿರ ನಿಶಿಪೂರ್ಣ ಭಜನೆ

0

ಹಲವಾರು ವರ್ಷಗಳ ಧಾರ್ಮಿಕ ಇತಿಹಾಸ ವನ್ನು ಹೊಂದಿರುವ ಅಜ್ಜಾವರ ಗ್ರಾಮದ ದೊಡ್ಡೇರಿ ಶ್ರೀ ವನದುರ್ಗಾ ಭಜನಾಮಂದಿರ ದಲ್ಲಿ ವರ್ಷಂಪ್ರತಿ ನಡೆಯುವಂತೆ ನಿಶಿಪೂರ್ಣ ಕಾರ್ಯಕ್ರಮವು ಹಿರಿಯ ಅರ್ಚಕರಾದ ಕೃಷ್ಣ ಕೆದಿಲಾಯ ಇವರ ನೇತೃತ್ವದಲ್ಲಿ, ಎಲ್ಲಾ ಭಕ್ತರ ಸಹಕಾರದ ಮೂಲಕ ಗಣಹೋಮ ,ಸತ್ಯನಾರಾಯಣಪೂಜೆ ,ಮತ್ತು ಭಜನಾ ಕಾರ್ಯಕ್ರಮದೊಂದಿಗೆ ಸಕಲ ವಿಜೃಂಭಣೆಯಿಂದ
ಇಂದು ಮುಂಜಾನೆ ಮಹಾಮಂಗಳಾರತಿಯೊಂದಿಗೆ ಸಂಪನ್ನ ಗೊಂಡಿತು.