ಮಡಪ್ಪಾಡಿ ಸೊಸೈಟಿ ಚುನಾವಣೆ ಮತ ಎಣಿಕೆ ಆರಂಭ

0

ಮಡಪ್ಪಾಡಿ ಸೊಸೈಟಿ ಚುನಾವಣೆ ಇಂದು ಬೆಳಗ್ಗೆ 9 ಗಂಟೆಯಿಂದ 4 ಗಂಟೆ ಯವರೆಗೆ ನಡೆದಿದ್ದು, ಇದೀಗ ಮತ ಎಣಿಕೆ ಆರಂಭಗೊಂಡಿದೆ.

ಒಟ್ಟು 675 ಮತದಾರರಲ್ಲಿ 650 ಮತಚಲಾವಣೆಗೊಂಡಿದೆ. ಕಣದಲ್ಲಿ 24 ಅಭ್ಯರ್ಥಿಗಳಿದ್ದು ಫಲಿತಾಂಶ ಇನ್ನೇನು ಕೆಲವೇ ಕ್ಷಣಗಳಲ್ಲಿ ತಿಳಿದು ಬರಲಿದೆ.