ಶ್ರೀಮತಿ ಸುಂದರಿ ಕಂಚಿಲ್ಪಾಡಿ ನಿಧನ

0

ಕನಕಮಜಲು ಗ್ರಾಮದ ಕಂಚಿಲ್ಪಾಡಿ ಅಣ್ಣುಪೂಜಾರಿ ಅವರ ಧರ್ಮಪತ್ನಿ ಶ್ರೀಮತಿ ಸುಂದರಿ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಡಿ.28ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.


ಮೃತರು ಶಿವಪ್ಪ, ವಿಶ್ವನಾಥ, ಕೇಶವ, ಪುತ್ರಿಯರಾದ ಶ್ರೀಮತಿ , ಶ್ರೀಮತಿ ಬೇಬಿ, ಶ್ರೀಮತಿ ಮೀನಾಕ್ಷಿ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.