ಸುಬ್ರಹ್ಮಣ್ಯ ಐನೆಕಿದು ಪ್ರಾ. ಕೃ. ಪ. ಸ. ಸಂಘಕ್ಕೆ ಚುನಾವಣೆ

0

ಬಿಜೆಪಿಯ ಆರು ಮಂದಿ ನಾಮಪತ್ರ

ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಬಿಜೆಪಿಯ 6 ಜನ ಇಂದು ನಾಮಪತ್ರ ಸಲ್ಲಿದ್ದಾರೆ.
ಗಿರೀಶ್ ಪೈಲಾಜೆ, ಕಿರಣ್ ಪೈಲಾಜೆ, ಯಶೋಧಕೃಷ್ಣ ನೂಚಿಲ, ಪಪ್ಪು ಲೋಕೇಶ್, ಸುಬ್ರಮಣ್ಯ. ಕೆ. ಯಲ್ , ಜಯಪ್ರಕಾಶ್ ಕತ್ತಿಮಜಲು ನಾಮಪತ್ರ ಸಲ್ಲಿಸಿದರು.