ಜಗಜ್ಯೋತಿ ಕಲಾ ವೃಂದದ ಶ್ರೀಮತಿ ಸುಶೀಲ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ ಪ್ರಶಸ್ತಿ 2024 ವಿಜೇತೆ ಶ್ರೀಮತಿ ಸ್ಮಿತಾ ಅಮೃತರಾಜ್ ಸಂಪಾಜೆ ಹಾಗು ಕವನ ಪ್ರಶಸ್ತಿ ವಿಜೇತೆ ಅಕ್ಷತಾ ಕೃಷ್ಣ ಮೂರ್ತಿ ಕಾರವಾರ ಇವರಿಗೆ ಲಭಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಫೆ 9 ರಂದು ಮುಂಬೈನ ಲೇವಾ ಭವನ ದೊಂಬಿವಾಲಿ ಪೂರ್ವ ಇಲ್ಲಿ ನಡೆಯಲಿದೆ.