ಲೇಡಿಸ್ ಟೈಲರಿಂಗ್ ಮತ್ತು ಹೊಲಿಗೆ ತರಬೇತಿ ಕೇಂದ್ರ ಕಲರ‍್ಸ್ ಗಾರ್ಮೆಂಟ್ಸ್ ಸ್ಥಳಾಂತರಗೊ0ಡು ಶುಭಾರಂಭ

0

ಸುಳ್ಯದ ಹೆಸರಾಂತ ಲೇಡಿಸ್ ಟೈಲರಿಂಗ್ ಮತ್ತು ಹೊಲಿಗೆ ತರಬೇತಿ ಕೇಂದ್ರ ಕಲರ‍್ಸ್ ಗಾರ್ಮೆಂಟ್ಸ್ ನ್ಯೂ ಡಿಸೈನರ್
ಗಾಂಧಿನಗರದ ಸಂಗೀತ ಕಾಂಪ್ಲೆಕ್ಸ್ ನಿಂದ ಜನತಾ ಕಾಂಪ್ಲೆಕ್ಸ್ ಗೆ ಜ.೩ರಂದು ಸ್ಥಳಾಂತರಗೊ0ಡು ಶುಭಾರಂಭಗೊ0ಡಿದೆ.

ಇಲ್ಲಿ ಮಹಿಳೆಯರ ಮತ್ತು ಮಕ್ಕಳ ಎಲ್ಲಾ ತರಹದ ಉಡುಪುಗಳನ್ನು ಹೊಲಿದು ಕೊಡಲಾಗುವುದು, ಮಹಿಳೆಯರಿಗೆ ಗ್ಲಾಸ್ ಪೈಟಿಂಗ್, ಎಂಬ್ರಾಯಿಡರಿ, ಮೆಹೆಂದಿ ಮತ್ತು ಹೊಲಿಗೆ ತರಬೇತಿ ನೀಡಲಾಗುತ್ತದೆ.

ಗ್ರಾಹಕರು ಎಂದಿನ0ತೆ ಸಹಕರಿಸುವಂತೆ ಮಾಲಕರಾದ ಶ್ರೀಮತಿ ರಾಜೇಶ್ವರಿ ಶುಭಕರ ತಿಳಿಸಿದ್ದಾರೆ.