ಸುಳ್ಯ ಎಬಿವಿಪಿಯಿಂದ ತಹಶೀಲ್ದಾರ್‌ರಿಗೆ ಮನವಿ

0

ರಾಜ್ಯ ಸರ್ಕಾರ ಬಸ್ಸು ಪ್ರಯಾಣ ದರವನ್ನು 15% ರಷ್ಟು ಹೆಚ್ಚಳ ಮಾಡಿರುವುದನ್ನು ಖಂಡಿಸಿ ಸುಳ್ಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಎಬಿವಿಪಿ ಸುಳ್ಯ ತಾಲೂಕು ಸಂಚಾಲಕರಾದ ನಂದನ್, ಮಂಗಳೂರಿನ ಕಾಲೇಜು ಕಾರ್ಯದರ್ಶಿ ಕಿಶನ್, ಸುಳ್ಯ ನಗರ ಅಧ್ಯಕ್ಷರಾದ ಕುಲದೀಪ್ ಹಾಗೂ ಕಾರ್ಯಕರ್ತರಾದ ಪವನ್, ಚರಣ್, ಸುಹಾಸ್ ಉಪಸ್ಥಿತರಿದ್ದರು.