ಮೋಹನ ಕೊಟ್ರೇಶ್ ಚಿತ್ತಡ್ಕ ನಿಧನ January 10, 2025 0 FacebookTwitterWhatsApp ನೆಲ್ಲೂರು ಕೆಮ್ರಾಜೆ ಗ್ರಾಮದ ಮೋಹನ ಕೊಟ್ರೇಶ್ ಚಿತ್ತಡ್ಕರವರು ಅಸೌಖ್ಯದಿಂದ ಜ. 8 ರಂದು ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಪತ್ರ, ಪುತ್ರಿ, ಅಳಿಯ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.