ವಿಮಲಾ ಭಟ್ ನಿಧನ

0

ಮಂಡೆಕೋಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಸಮೀಪದ ನಿವಾಸಿ ಬಲೆಕ್ಕಳ ದಿ.ನಾರಾಯಣ ಭಟ್ ಅವರ ಪತ್ನಿ ವಿಮಲಾ ಭಟ್ (74) ಜ.6ರಂದು ನಿಧನರಾದರು. ಅವರು ಪುತ್ರಿಯರಾದ ವಿಜಯಮಾಲ, ಉಷಾರಾಣಿ, ಪುತ್ರರಾದ ಕೃಷಿಕ ಕೃಷ್ಣಪ್ರಸಾದ್ ಭಟ್, ನಿಟ್ಟೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರಕಾಶ್ ಭಟ್, ವಿಜಯ ಕರ್ನಾಟಕ ಪತ್ರಿಕೆಯ ಚೀಫ್ ಕಾಪಿ ಎಡಿಟರ್ ಆರ್.ಸಿ.ಭಟ್ ಹಾಗೂ ಅಳಿಯಂದಿರು, ಮೊಮ್ಮಕ್ಕಳು ಮತ್ತು ಬಂಧು ಬಳಗದವರನ್ನು ಅಗಲಿದ್ದಾರೆ.