ಮರ್ಕಂಜ ಗ್ರಾಮದ ಅಡ್ತಲೆ ದಿ. ಜನಾರ್ದನ (ದೇರಪ್ಪ)ರವರ ಪತ್ನಿ ಚಿನ್ನಮ್ಮರವರು ಅಲ್ಪ ಕಾಲದ ಅನಾರೋಗ್ಯದಿಂದ ಜ. 10 ರಂದು ವೇಣೂರಿನಲ್ಲಿ ನಿಧನರಾದರು.
ಮೃತರು ಪುತ್ರರಾದ ದಾಮೋದರ, ಪುಂಡರಿಕ, ಭುವನೇಶ್ವರ, ಪುತ್ರಿ ಸುಶೀಲರನ್ನು ಅಗಲಿದ್ದಾರೆ. ಜ. 11 ರಂದು ಮರ್ಕಂಜದ ಮನೆಗೆ ಕರೆತಂದು ಅವರ ಅಂತಿಮ ಕಾರ್ಯಕ್ರಮ ನಡೆಸಲಾಗುವುದು ಎಂದು ಮನೆಯವರು ತಿಳಿಸಿದ್ದರೆ.