ಬೆಳ್ಳಾರೆ: ಬಿದ್ದು ಸಿಕ್ಕ ಚಿನ್ನದ ಕಾಲು ಚೈನನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ದರ್ಕಾಸು ಕಾರ್ತಿಕ್ ರಾಜ್ January 12, 2025 0 FacebookTwitterWhatsApp ಬೆಳ್ಳಾರೆ ನಿವಾಸಿ ಫಾತಿಮತ್ ಹುಸ್ನಾ ಎಂಬುವವರು ಬಳ್ಳಾರಿ ಪೇಟೆ ಸಮೀಪ ತಮ್ಮ ಚಿನ್ನದ ಕಾಲು ಚೈನನ್ನು ಕಳೆದು ಕೊಂಡಿದ್ದರು. ಇದು ಬೆಳ್ಳಾರೆ ಪೇಟೆಯಲ್ಲಿ ಕಾರ್ತಿಕ್ ರಾಜ್ ದರ್ಖಾಸು ಎಂಬುವವರಿಗೆ ಸಿಕ್ಕಿದ್ದು ಅವರು ವಾರಿಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.