ಬೆಳ್ಳಾರೆ ಗ್ರಾಮದ ನೆಟ್ಟಾರು ಕಿನ್ನಿಮಜಲು ದಿ.ಮುತ್ತಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ವೆಂಕಮ್ಮ ರವರು ಜ.14 ರಂದು ನಿಧನರಾದರು. ಅವರಿಗೆ 98 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರ ಸೇಷಪ್ಪ ಗೌಡ,ಪುತ್ರಿಯರಾದ ಶ್ರೀಮತಿ ಜಾನಕಿ,ಶ್ರೀಮತಿ ದಮಯಂತಿ,ಶ್ರೀಮತಿ ಅಮ್ಮಕ್ಕ,ಶ್ರೀಮತಿ ಲಲಿತ,ಶ್ರೀಮತಿ ಯಶೋಧ,ಶ್ರೀಮತಿ ತಿಮ್ಮಕ್ಕ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.