ಬೆಟ್ಟಂಪಾಡಿ ಮೀನಾಕ್ಷಿ ನಿಧನ January 15, 2025 0 FacebookTwitterWhatsApp ಪೆರಾಜೆ ಗ್ರಾಮದ ಬೆಟ್ಟಂಪಾಡಿ ಮೀನಾಕ್ಷಿಯವರು ಅಲ್ಪ ಕಾಲದ ಅನಾರೋಗ್ಯದಿಂದ ಜ 15 ರಂದು ಸ್ವಗೃಹದಲ್ಲಿ ನಿಧನರಾದರು.ಇವರಿಗೆ 70 ವರ್ಷ ವಯಸ್ಸಾಗಿತ್ತು.ಮೃತರು ಪುತ್ರಿ ಪವಿತ್ರ, ಪುತ್ರರಾದ ಯತೀಶ್, ಸತೀಶ್, ಅಳಿಯ, ಮೊಮಕ್ಕಳನ್ನು ಅಗಲಿದ್ದಾರೆ.