ಹೈಯರ್ ಗ್ರೇಡ್ ನಲ್ಲಿ ಭೂಮಿಕ ತಾಲೂಕಿಗೆ ಪ್ರಥಮ, ಮನುಜ್ನಾ ದ್ವಿತೀಯ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, ಬೆಂಗಳೂರು. ಇವರು ನವೆಂಬರ್ ನಲ್ಲಿ ನಡೆಸಿದ ಚಿತ್ರಕಲಾ ಲೋವರ್ ಗ್ರೇಡ್ ಮತ್ತು ಹೈಯರ್ ಗ್ರೇಡ್ ಪರೀಕ್ಷಾ ಫಲಿತಾಂಶ ಬಂದಿದ್ದು ಸುಳ್ಯ ರೋಟರಿ ಶಾಲೆಯಿಂದ 27 ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 15 ವಿಧ್ಯಾರ್ಥಿಗಳು ಅತ್ತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.12 ವಿಧ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿರುತ್ತಾರೆ. ಹೈಯರ್ ಗ್ರೇಡ್ ನಲ್ಲಿ 9ನೇ ತರಗತಿಯ ಭೂಮಿಕ ಕೆ.ವಿ 492 ಅಂಕಗಳೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನ ವನ್ನು ,ಮನುಜ್ನಾ ಯು.ಬಿ 491 ಅಂಕಗಳೊಂದಿಗೆ ದ್ವಿತೀಯ ಸ್ಥಾನ ವನ್ನು ಪಡೆದಿರುತ್ತಾರೆ.
ಅತ್ಯುನ್ನತ ಶ್ರೇಣಿ ಪದೆದವರು..ಭೂಮಿಕ ಕೆ ವಿ492(ತಂದೆ;ವಿಜಯಕುಮಾರ್,ತಾಯಿ:ಜಾನಕಿ.),ಮನುಜ್ನಾ ಯು ಬಿ.492.(ತಂದೆ:ದೆವರಾಜ್ ಯು ಬಿ,ತಾಯಿ:ವೇದಾಮಣಿ ಎಮ್ ಬಿ.),ದಿಗಂತ್ ಕಲ್ಲುಗದ್ದೆ. 446.(ತಂದೆ:ಗೀರಿಶ್ ಕುಮಾರ್,ತಾಯಿ:ರೋಹಿಣಿ),ಜನನಿ ಕೆ ಬಿ, 484.(ತಂದೆ:ಕುಸುಮಾಧರ ಗೌಡ ತಾಯಿ:ಜಯಂತಿ.).ತೃಷಾ ಪಡ್ಪು 459.(ತಂದೆ:ವಿಜಯ ಕುಮಾರ್ ಪಿ ಪಿ.ತಾಯಿ:ಚಿತ್ರ ವಿ.),ಅನುಷ್ಕಾ ಕೆ ಆರ್.465 .(ತಂದೆ:ರಾದಕೃಷ್ಣ ಕೆ ವಿ.ತಾಯಿ:ಲೀಲಾವತಿ ಕೆ ಆರ್). ವಂಶಿ ಬಿ ಆರ್ 454..(ತಂದೆ:ರಾಜೇಶ್ ಬಿ.ತಾಯಿ:ಲಾವನ್ಯ)ವಂದಿತಾ ವಿ ಎಸ್ 467.(ತಂದೆ:ವೆಂಕಟೇಶ್ ಶಾಸ್ತ್ರಿ ತಾಯಿ:ವಿಧ್ಯಾ ವೆಂಕಟೇಶ್.) ಸಾನ್ವಿ ಎ496 .(ತಂದೆ:ಗಣೇಶ್ ಆಚಾರ್ಯ ತಾಯಿ:ಸಂಧ್ಯಾ ಎ.)ಮೇಘನ ಗೌರಿ .452 ತಂದೆ:ಕೃಷ್ಣ ಸುದೀರ್ ತಾಯಿ:ನವೀನ ಕುಮಾರಿ) ಗಾನವಿ ಯು ನಾಯ್ಕ್ 475.(ತಂದೆ:ಉಮೇಶ್ ನಾಯ್ಕ್ ತಾಯಿ:ಜಲಜಾಕ್ಶಿ ಜಿ.)
ಅನ್ನಿಕ ಕೆ.470 (ತಂದೆ:ರಮೇಶ್ ಶರ್ಮ .ತಾಯಿ:ಭವ್ಯ ಕಾವೇರಿ).
ಚರೀಶ್ಮಾ ಎಸ್ 420.(ತಂದೆ:ಸತೀಶ್ ಎಸ್.ತಾಯಿ:ಸವಿತ ವಿ).ವರ್ಶಿನಿ ಕೆ ಡಿ 430.(ತಂದೆ:ದುಗ್ಗಪ್ಪ ಗೌಡ ತಾಯಿ:ಪಾರ್ವತಿ.).ಸುತಿಕ್ಶ ಎ ಎನ್.424 (ತಂದೆ:ನಾಗರಜ್ ಜಿ ಆರ್.ತಾಯಿ:ಪುಶ್ಪ ಬಿ).