ಮಂಡೆಕೋಲು ಸೊಸೈಟಿ : ಒಂದು‌ ನಾಮಪತ್ರ ಸಲ್ಲಿಕೆ

0

ಜ.27ರಂದು ಮಂಡೆಕೋಲು ಸಹಕಾರ ಸಂಘದ ಚುನಾವಣೆ ‌ನಡೆಯಲಿದ್ದು, ಜ.15ರಿಂದ ನಾಮಪತ್ರ ಸಲ್ಲಿಕೆಯಾಗಿದೆ.

ಜ.17ರಂದು ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಬಿಜೆಪಿ‌ ಬೆಂಬಲಿತರಾಗಿ ರಾಜಣ್ಣ ಪೇರಾಲುಮೂಲೆ ನಾಮಪತ್ರ ಸಲ್ಲಿಸಿದ್ದಾರೆ.

ಜ.16ರಂದು ಬಿಜೆಪಿಯ 11 ಮಂದಿ‌ ನಾಮಪತ್ರ ಸಲ್ಲಿಸಿದ್ದರು. ಜ.19ರಂದು‌ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.